Advertisement
ಹೊಸಬರ ಜತೆ ಕೆಲಸ ಮಾಡುವ ಉತ್ಸಾಹ ಇಟ್ಟುಕೊಂಡಿರುವ ಗೌರಿಶಿಖರ್‌ಗೆ ಆ ಸಿನಿಮಾಗಳಲ್ಲಿ ನಟಿಸುವುದಕ್ಕೇನೂ ಸಮಸ್ಯೆ ಇಲ್ಲ. ಆದರೆ, ಎಲ್ಲಿ ಆ ಸಿನಿಮಾಗಳು ಅಂದುಕೊಂಡಂತೆ ಮೂಡಿಬರುವುದಿಲ್ಲವೋ, ಅರ್ಧಕ್ಕೆ ಎಲ್ಲಿ ನಿಂತುಬಿಡುತ್ತವೋ ಎಂಬ ಗೊಂದಲ ಎಂಬ ಭಯವಿದೆ. ಹಾಗಾಗಿ, ತಮಗೆ ಹೊಂದುವ ಕಥೆ, ಪಾತ್ರ ಮತ್ತು ಪ್ರತಿಭಾವಂತರ ತಂಡವನ್ನು ಎದುರು ನೋಡುತ್ತಿದ್ದಾರಂತೆ.
Advertisement
ಇನ್ನೊಂದು ಶಿಖರ ಏರುವಾಸೆ…
10:41 AM Oct 19, 2017 | |
Advertisement
Udayavani is now on Telegram. Click here to join our channel and stay updated with the latest news.