ದಾವಣಗೆರೆ: ಜಿಲ್ಲೆಯಲ್ಲಿ ಬುಧವಾರ ಹೊಸದಾಗಿ 18 ಕೋವಿಡ್ ಪ್ರಕರಣ ಪತ್ತೆಯಾಗಿವೆ. ಗ್ರಾಮೀಣ ಭಾಗದಲ್ಲೂ ಕೋವಿಡ್ ಕಾಣಿಸಿಕೊಂಡಿದೆ. 66 ವರ್ಷದ ವೃದ್ಧ(ರೋಗಿ ನಂಬರ್ 26970),50 ವರ್ಷದ ಮಹಿಳೆ (ರೋಗಿ ನಂಬರ್ 26971), 57 ವರ್ಷದ ವ್ಯಕ್ತಿ (ರೋಗಿ ನಂಬರ್ 26972),35 ವರ್ಷದ ಮಹಿಳೆ (ರೋಗಿ ನಂಬರ್ 26973),38 ವರ್ಷದ ವ್ಯಕ್ತಿ (ರೋಗಿ ನಂಬರ್ 26974), 40 ವರ್ಷದ ವ್ಯಕ್ತಿ (ರೋಗಿ ನಂಬರ್ 26975) ಯಲ್ಲಿ ಕಾಣಿಸಿಕೊಂಡಿರುವ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ.
45 ವರ್ಷದ ವ್ಯಕ್ತಿ (ರೋಗಿ ನಂಬರ್ 26976) ಶೀತ ಜ್ವರದ ಕಾರಣ ಸೋಂಕು ದೃಢಪಟ್ಟಿದೆ. ರೋಗಿ ನಂಬರ್ 21682 ರ ಸಂಪರ್ಕದಿಂದ 65 ವರ್ಷದ ವೃದ್ಧ (ರೋಗಿ ನಂಬರ್ 26977), 57 ವರ್ಷದ ವೃದ್ಧೆ (ರೋಗಿ ನಂಬರ್ 26978), 36 ವರ್ಷದ ವ್ಯಕ್ತಿ (ರೋಗಿ ನಂಬರ್ 26979), 33 ವರ್ಷದ ವ್ಯಕ್ತಿ (ರೋಗಿ ನಂಬರ್ 26980) ಸೋಂಕಿಗೆ ಒಳಗಾಗಿದ್ದಾರೆ.
52 ವರ್ಷದ ವ್ಯಕ್ತಿ (ರೋಗಿ ನಂಬರ್ 26981) ಯ ಸೋಂಕಿನ ಮೂಲ ಪತ್ತೆ ಆಗಿಲ್ಲ. ರೋಗಿ ನಂಬರ್ 14403 ರ ಸಂಪರ್ಕದಿಂದ 43 ವರ್ಷದ ವ್ಯಕ್ತಿ (ರೋಗಿ ನಂಬರ್ 26982),32 ವರ್ಷದ ವ್ಯಕ್ತಿ (ರೋಗಿ ನಂಬರ್ 26983) ಸೋಂಕು ಹರಡಿದೆ.
49 ವರ್ಷದ ವ್ಯಕ್ತಿ (ರೋಗಿ ನಂಬರ್ 26984) ಶೀತ ಜ್ವರ ಪರಿಣಾಮ ಸೋಂಕು ತಗುಲಿದೆ. ರೋಗಿ ನಂಬರ್ 13222 ರ ಸಂಪರ್ಕದಿಂದ 8 ವರ್ಷದ ಬಾಲಕ (ರೋಗಿ ನಂಬರ್ 26985),29 ವರ್ಷದ ಮಹಿಳೆ (ರೋಗಿ ನಂಬರ್ 26986) ಸೋಂಕು ದೃಢಪಟ್ಟಿದೆ. ತೀವ್ರ ಶೀತ ಜ್ವರದಿಂದ 45 ವರ್ಷದ ವ್ಯಕ್ತಿ (ರೋಗಿ ನಂಬರ್ 26987) ಸೋಂಕು ಕಾಣಿಸಿಕೊಂಡಿದೆ.
ಕೋವಿಡ್‌ದಿಂದ ಗುಣಮುಖರಾದ ರೋಗಿ ನಂಬರ್ 15383,19802,19803,19806,19807,21681,21683,21684,21686,21687,21688,21689,21690 ಬುಧವಾರ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ 383 ಪ್ರಕರಣಗಳಲ್ಲಿ ಈವರೆಗೆ 324 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 46 ಸಕ್ರಿಯ ಪ್ರಕರಣಗಳಿವೆ.