Advertisement

ಸಂಗೀತಾ ಮೊಬೈಲ್ಸ್‌ನಲ್ಲಿ ವಾರ್ಷಿಕೋತ್ಸವ ಮಾರಾಟ

12:18 PM Jun 06, 2018 | Team Udayavani |

ಬೆಂಗಳೂರು: ಮೊಬೈಲ್‌ ಫೋನ್‌ ಮಾರಾಟ ಕ್ಷೇತ್ರದ ಖ್ಯಾತ ಸಂಗೀತಾ ಮೊಬೈಲ್ಸ್‌ನಲ್ಲಿ ಫೋನ್‌ಗಳನ್ನು ಕೊಳ್ಳುವ ಗ್ರಾಹಕರಿಗೆ ಅತ್ಯುತ್ತಮ ಅವಕಾಶದ ವಾರ್ಷಿಕೋತ್ಸವ ಮಾರಾಟ ಶುರುವಾಗಿದೆ. ಜೂನ್‌ 1ರಿಂದ ಆರಂಭವಾಗಿರುವ 44ನೇ ವಾರ್ಷಿಕೋತ್ಸವ ಮಾರಾಟದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಕೊಳ್ಳುವ ಗ್ರಾಹಕರು ಆಕರ್ಷಕ ಕೊಡುಗೆಗಳೊಂದಿಗೆ ಆನಂದಿಸಬಹುದಾಗಿದೆ.

Advertisement

ಅಲ್ಲದೆ, ಮೊಬೈಲ್‌ ಉದ್ಯಮದಲ್ಲಿ ಇದುವರೆಗೆ ಯಾರು ನೀಡದ ಫುಲ್‌ 100% ಕ್ಯಾಷ್‌ಬ್ಯಾಕ್‌ ಎಂಬ ಬಿಗ್‌ ಬ್ಯಾಂಗ್‌ ವಿಶಿಷ್ಟ ಕೊಡುಗೆಯನ್ನು ನಾವು ರಿಟೈಲ್‌ ಮೊಬೈಲ್‌ ಮಾರಾಟ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಪರಿಚಯಿಸಿದ್ದೇವೆ ಎಂದು ಸಂಗೀತಾ ಮೊಬೈಲ್ಸ್‌ ಪ್ರೈ. ಲಿ., ವ್ಯವಸ್ಥಾಪಕ ನಿರ್ದೇಶಕ ಸುಭಾಷ್‌ ಚಂದ್ರ ತಿಳಿಸಿದ್ದಾರೆ.

ಇಷ್ಟೇ ಅಲ್ಲದೆ, ಸ್ಥಳದಲ್ಲೇ ತ್ವರಿತ ಕೊಡುಗೆಗಳು, ಬಂಪರ್‌ ಪ್ರೈಜ್‌ಗಳು, ಇಎಂಐ ಸೌಲಭ್ಯ, ನಂಬಲಾಗದ ಡೇಟಾ ಕೊಡುಗೆಗಳು, ಹಳೆ ಫೋನ್‌ಗಳ ಗ್ಯಾರಂಟಿ ಮರುಖರೀದಿ ಮತ್ತಿತರು ಕೊಡುಗೆಗಳಿರುತ್ತವೆ. ಜತೆಯಲ್ಲಿ ಡ್ಯಾಮೇಜ್‌ ಪ್ರೊಟೆಕ್ಷನ್‌, ಪ್ರೈಸ್‌ ಪ್ರೊಟೆಕ್ಷನ್‌ ಮತ್ತು ಆಫ್‌ಲೈನ್‌ನ ಫ್ಲಾಷ್‌ ಸೇಲ್‌ ಫೋನ್ಸ್‌ ಎಲ್ಲವೂ ದೇಶಾದ್ಯಂತ ನಮ್ಮ ಮಳಿಗೆಗಳಲ್ಲಿ ದೊರೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next