Advertisement
ಈ ವೇಳೆ ಆಮ್ನಿ ಕಾರಿನಲ್ಲಿ 18 ಚೀಲಗಳಲ್ಲಿ ತುಂಬಿದ್ದ 18,700 ರೂ. ಮೌಲ್ಯದ 550 ಕೆ.ಜಿ. ಅಕ್ಕಿ ಸಿಕ್ಕಿದ್ದು, ಅದನ್ನು ಹಾಗೂ ಸಾಗಾಟದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿತರು ಈ ಅನ್ನಭಾಗ್ಯ ಅಕ್ಕಿಯನ್ನು ಯಾರಿಂದಲೋ ಖರೀದಿಸಿ, ಹೆಚ್ಚಿನ ಬೆಲೆಗೆ ಅಂಗಡಿಗಳಿಗೆ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.
Advertisement
Gangolli ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ: ಇಬ್ಬರ ವಿರುದ್ಧ ಕೇಸು
08:47 PM Nov 18, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.