ಅಂಕೋಲಾ : ಪಟ್ಟಣದ ಬಂಡೀಬಜಾರದ ಬಳಿ ಸ್ಪೋರ್ಟ್ಸ್ ಅಂಗಡಿಯ ಗೋಡೆಯ ಮೇಲೆ ವಿವಾದಾತ್ಮಕ ಪೋಸ್ಟರ್ ಅಂಟಿಸಿದ ಆರೋಪದ ಮೇಲೆ ಅಂಕೋಲಾ ಪೊಲೀಸರು ಒರ್ವನನ್ನು ಬಂಧಿಸಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.
Advertisement
ಪಟ್ಟಣದ ಕನಸಿಗದ್ದೆಯ ಇಕ್ಬಾಲ ಅಬ್ದುಲ್ ಖಾದರ್ (47) ನನ್ನು ಪೋಸ್ಟರ್ ಅಂಟಿಸಿದ ಆರೋಪದ ಮೇಲೆ ಬಂಧಿಸಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ: Ankola ಗೋಡೆಗಂಟಿಸಿದ ನಿಗೂಢ ಬರಹದ ಪೋಸ್ಟರ್ ಗಳು!
ಅಂಕೋಲಾ ಸಿಪಿಐ ಜಾಕ್ಷನ್ ಡಿಸೋಜಾ ಈ ಬಗ್ಗೆ ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.