Advertisement

ಕಾಸರಗೋಡು ಅನಿಲ್‌ ಕೃಷ್ಣ ಅವರಿಗೆ ವಯಲಿನ್‌ ಸೀನಿಯರ್ ಗ್ರೇಡ್‌ನ‌ಲ್ಲಿ Rank

04:30 PM Apr 10, 2019 | keerthan |

ಬದಿಯಡ್ಕ : ಕರ್ನಾಟಕ ಮ್ಯೂಸಿಕ್‌ ವಯಲಿನ್‌ ಸೀನಿಯರ್‌ ಗ್ರೇಡ್‌ ಪರೀಕ್ಷೆಯಲ್ಲಿ ಕುಂಬಳೆಯ ಅನಿಲ್‌ ಕೃಷ್ಣ ಅವರು ಶೇ. 90.67 ಅಂಕ ಪಡೆದು ಪ್ರಥಮ rank ಗಳಿಸಿದ್ದಾರೆ.

Advertisement

ಬೆಂಗಳೂರಿನ ಸ್ಮಿತ್ಸ್ ಆಂಡ್‌ ಫೌಂಡರ್ಸ್‌ (ಇಂಡಿಯಾ) ಸಂಸ್ಥೆಯಲ್ಲಿ ಅಸಿಸ್ಟೆಂಟ್‌ ಮ್ಯಾನೇಜರ್‌ ಆಗಿರುವ ಅನಿಲ್‌ ಕೃಷ್ಣ ಅವರು ಮಂಗಳೂರು ಆಕಾಶವಾಣಿಯ ಔದ್ಯೋಗಿಕ ಕಲಾವಿದರಾಗಿ ನಿವೃತ್ತರಾಗಿರುವ ಖ್ಯಾತ ಸಂಗೀತ ಕಲಾವಿದರಾದ ವಿದ್ವಾನ್‌ ಟಿ.ಜಿ. ಗೋಪಾಲಕೃಷ್ಣ , ಯು.ಜಿ. ನಾರಾಯಣ ಶರ್ಮ ಅವರ ಶಿಷ್ಯರಾಗಿದ್ದಾರೆ. ಅನಿಲ್‌ ಹಿಳ್ಳೆಮನೆ ವೆಂಕಟಕೃಷ್ಣ ಭಟ್‌ ಮತ್ತು ವಿದುಷಿ ಚಿತ್ತರಂಜಿನಿ ಕುಂಬಳೆ ಅವರ ಪುತ್ರರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next