Advertisement

ರಸೆಲ್ ವೇಗದ ಬೌಲರ್‌ ಅಂತೆ!

10:09 AM Jun 03, 2019 | sudhir |

ಲಂಡನ್‌: ‘ನಾನು ಮಧ್ಯಮ ವೇಗಿಯಲ್ಲ , ವೇಗದ ಬೌಲರ್‌’ ಎಂದು ಹೇಳಿದ್ದಾರೆ ವೆಸ್ಟ್‌ ಇಂಡೀಸಿನ ಆ್ಯಂಡ್ರೆ ರಸೆಲ್!

Advertisement

‘ಕೆಲವರು ನನ್ನನ್ನು ಬಿಗ್‌ ಹಿಟ್ಟರ್‌ ಎಂದು ಹೇಳುತ್ತಾರೆ. ಮತ್ತೆ ಕೆಲವರು ಮಧ್ಯಮ ವೇಗಿ ಎಂದು ಹೇಳುತ್ತಾರೆ. ಆದರೆ ನಾನೊಬ್ಬ ವೇಗದ ಬೌಲರ್‌. ನನ್ನ ಸಾಮರ್ಥ್ಯ ಎಲ್ಲರಿಗೂ ತಿಳಿದಿಲ್ಲ, ಮುಂದಿನ ದಿನದಲ್ಲಿ ನಿಮಗೆ ನನ್ನ ಘಾತಕ ಬೌಲಿಂಗ್‌ ಪರಿಚಯಿಸಲಿದ್ದೇನೆ’ ಎಂದು ಎಚ್ಚರಿಸಿದ್ದಾರೆ ರಸೆಲ್.

Advertisement

Udayavani is now on Telegram. Click here to join our channel and stay updated with the latest news.

Next