Advertisement
ಪ್ರದರ್ಶನಾಂಗಣದಲ್ಲಿದ್ದ ಸುಮಾರು ಐವತ್ತಕ್ಕೂ ಹೆಚ್ಚು ಕಲಾಕೃತಿಗಳಲ್ಲಿ ಸಾಕಷ್ಟು ಶ್ರೀಕೃಷ್ಣನ ಬಾಲಲೀಲೆ ಮತ್ತು ಜೀವನ ಚರಿತ್ರೆಯನ್ನು ಬಿಂಬಿಸುವ ಚಿತ್ರಣಗಳಿಂದ ಕೂಡಿದ್ದವು. ಸಮಕಾಲೀನ ಚಿಂತನೆಯ ಹತ್ತು ಹಲವು ವಿಷಯವನ್ನೊಳಗೊಂಡ ಕಲಾಕೃತಿಗಳ ಜತೆಗೆ ಮೈಸೂರು, ಕೇರಳ ಶೈಲಿಯ ಸಾಂಪ್ರದಾಯಿಕ ಕಲಾಕೃತಿಗಳು, ಗಂಜೀಫಾ, ವರ್ಲಿ, ಕಾಂಗ್ರಾ, ಅಜಂತಾ, ರಾಗಾಮಾಲಾ, ರಾಜಸ್ಥಾನಿ, ಜೇಮಿನಿರಾಯ್ ಶೈಲಿಯಿಂದ ಪ್ರಭಾವಿತವಾದ ಕಲಾಕೃತಿಗಳು, ಗ್ಲಾಸ್ ಪೈಂಟಿಂಗ್ ಹಾಗೆಯೇ ಭೂ ದೃಶ್ಯ ಕಲಾಕೃತಿಗಳಿದ್ದವು. ವಿಶೇಷವಾಗಿ ಆಕರ್ಷಿಸಿದ್ದು ಮಣಿಪಾಲದ ಕಲಾವಿದ ಸತೀಶ್ಚಂದ್ರರ ಸಂಗೀತಗಾರ, ಬುದ್ಧ, ನೃತ್ಯ ಕಲಾವಿದೆ, ಮುದ್ದು ಮುಖದ ಬಾಲಕೃಷ್ಣ ಹೀಗೆ ಹಲವಾರು ಸಾದೃಶ್ಯ ಕಲಾಕೃತಿಗಳು.
Advertisement
ಹೊಸತನದ ಕಲಾ ಪ್ರದರ್ಶನ
01:38 PM Mar 10, 2017 | |
Advertisement
Udayavani is now on Telegram. Click here to join our channel and stay updated with the latest news.