Advertisement

Plane ಟೇಕಾಫ್ ಗೂ ಮುನ್ನ ಕುಸಿದು ಬಿದ್ದು ಭಾರತೀಯಳ ಸಾವು

01:52 AM Jul 02, 2024 | Team Udayavani |

ಹೊಸದಿಲ್ಲಿ: ಮೆಲ್ಬರ್ನ್ನಿಂದ ದಿಲ್ಲಿಗೆ ಹೊರಟಿದ್ದ ಕ್ವಾಂಟಾಸ್‌ ಏರ್‌ವೇಸ್‌ನ ವಿಮಾನದಲ್ಲಿ ಕುಳಿತಿದ್ದ ಭಾರತೀಯ ಯುವತಿಯೊಬ್ಬಳು ಏಕಾ ಏಕಿ ಕುಸಿ ದು ಬಿ ದ್ದು ಮೃತಪಟ್ಟಿದ್ದಾಳೆ. ಶೆಫ್(ಬಾಣಸಿಗ) ಆಗುವ ಕನಸು ಹೊತ್ತು ಮೆಲ್ಬರ್ನ್ಗೆ ತೆರಳಿದ್ದ ಭಾರತದ ಮನ್‌ಪ್ರೀತ್‌ ಕೌರ್‌(24) 4 ವರ್ಷಗಳ ಬಳಿಕ ಮೊದಲ ಬಾರಿಗೆ ತವರಿಗೆ ಮರಳುತ್ತಿದ್ದಳು.

Advertisement

ಬೋರ್ಡಿಂಗ್‌ಗೆ ಮುನ್ನವೇ ಆಯಾಸವೆನಿಸಿದರೂ, ಕಷ್ಟಪಟ್ಟು ವಿಮಾನವೇರಿದ್ದಳು. ಟೇಕಾಫ್ಗೂ ಮುನ್ನ ಸೀಟ್‌ಬೆಲ್ಟ್ ಹಾಕಿಕೊಳ್ಳಲು ಸಾಧ್ಯವಾಗದ ಕೌರ್‌ ತತ್‌ಕ್ಷಣ ಕುಸಿದುಬಿದ್ದು ಪ್ರಾಣಬಿ ಟ್ಟಿದ್ದಾಳೆ. ಜೂ.20ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next