Advertisement

ಕೋಲಾರದಲ್ಲಿ ಭೂಕಂಪನ ಅನುಭವ: ಗೋಡೆ ಬಿರುಕು

12:53 AM Apr 26, 2019 | Sriram |

ಕೋಲಾರ: ನಗರದ ಹೊರವಲಯದಲ್ಲಿ ಭೂಕಂಪನದ ಅನುಭವವಾಗಿದ್ದು, 3 ರಿಂದ 4 ಸೆಕೆಂಡ್‌ಗಳ ಕಾಲ ಬಾಗಿಲು ಸೇರಿ ಕಟ್ಟಡ ಅಲುಗಾಡಿದ ಅನುಭವವಾಗಿದೆ. ನಗರದ ಟಮಕ ಬಳಿಯ ತೋಟಗಾರಿಕಾ ಮಹಾ ವಿದ್ಯಾಲಯದ ಡೀನ್‌ ಅವರ ಕಚೇರಿಯ ಗೋಡೆ ಬಿರುಕು ಬಿಟ್ಟಿದೆ ಎಂದು ಡೀನ್‌ ಬಿ.ಜಿ.ಪ್ರಕಾಶ್‌ ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿಗಳು ರಜೆಯಲ್ಲಿದ್ದು, ಕಚೇರಿಯಲ್ಲಿದ್ದ ಸಿಬ್ಬಂದಿ ಕಂಪನದ ಅನುಭವದಿಂದ ಕೆಲ ಕಾಲ ಆತಂಕಕ್ಕೀಡಾಗಿದ್ದರು.


Advertisement
Advertisement

Udayavani is now on Telegram. Click here to join our channel and stay updated with the latest news.

Next