Advertisement
ಸಾಮಾನ್ಯವಾಗಿ ದ್ವಿಭಾಹು ವಿಗ್ರಹ ಕಾಣಸಿಗುವುದು ಬಲು ಅಪರೂಪ. ಈ ವಿಗ್ರಹ ಬಹು ಕಾರಣಿಕವಾಗಿದ್ದು, ಲಕ್ಷ್ಮೀಪ್ರದ ಗಣಪತಿ ಎಂಬ ಪ್ರತೀತಿ ಇದೆ.ಆರೂಢ ಪ್ರಶ್ನೆ ಚಿಂತನೆಯಲ್ಲಿ ಈ ವಿಗ್ರಹದ ಪೂರ್ವಾಪರ ವಿಚಾರ, ವಿಮರ್ಶೆ ಬಳಿಕ ಪೂಜೆ ಪುನಸ್ಕಾರದ ವ್ಯವಸ್ಥೆ ಮಾಡಲಾಗುತ್ತದೆ ಎಂದು ಶ್ರೀ ಸಾಲಿಗದ್ದೆಯ ಮೂಲ ವಾರಿಸುದಾರ ವಾಸುದೇವ ಪ್ರಭು ಸಿದ್ದಾಪುರ ಆವರು ತಿಳಿಸಿದ್ದಾರೆ.