ತಿರುಚಿನಾಪಳ್ಳಿ : AMMK ಅಲ್ಪಸಂಖ್ಯಾಕ ಯುವ ಘಟಕದ ಜಿಲ್ಲಾ ಕಾರ್ಯದರ್ವಿ ಕೆ ಜಾವೇದ್ ಹುಸೇನ್ ಅವರನ್ನು ಮೂವರು ಸದಸ್ಯರ ಗ್ಯಾಂಗ್ ಒಂದು ಕೊಚ್ಚಿ ಕೊಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಹುಸೇನ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಿನ್ನೆ ಮಂಗಳವಾರ ರಾತ್ರಿ ಹುಸೇನ್ ಅವರು ತಮ್ಮ ಅಂಗಡಿಗೆ ಹೋಗುತ್ತಿದ್ದಾಗ ಅವನ್ನು ಕಡಿದು ಕೊಚ್ಚಿ ಕೊಲ್ಲಲಾಯಿತು ಎಂದು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು ತಿಳಿಸಿದ್ದಾರೆ.