Advertisement
ಕಳೆದೊಂದು ದಶಕದ ಅವಧಿಯಲ್ಲಿ ಭಾರತದ ಬಾಕ್ಸರ್ ಓರ್ವ ಅಗ್ರಸ್ಥಾನಕ್ಕೆ ನೆಗೆದದ್ದು ಇದೇ ಮೊದಲು.
Related Articles
ವನಿತಾ ರ್‍ಯಾಂಕಿಂಗ್‌ನಲ್ಲಿ 6 ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ (51 ಕೆಜಿ) 225 ಅಂಕಗಳೊಂದಿಗೆ 5ನೇ ರ್‍ಯಾಂಕಿಂಗ್ ಹೊಂದಿದ್ದಾರೆ. ಇವರ ನಿಕಟ ಸ್ಪರ್ಧಿ ನಿಖತ್ ಜರೀನ್ 22ನೇ ಸ್ಥಾನಿಯಾಗಿದ್ದಾರೆ (75 ಅಂಕ). 69 ಕೆಜಿ ವಿಭಾಗದ ಲೊವಿÉನಾ ಬೊರ್ಗೊಹೈನ್ 3ನೇ ಸ್ಥಾನಿಯಾಗಿರುವುದು ಭಾರತದ ವನಿತಾ ವಿಭಾಗದ ಅತ್ಯುತ್ತಮ ರ್‍ಯಾಂಕಿಂಗ್ ಆಗಿದೆ.
Advertisement
ನನ್ನ ಪಾಲಿಗೆ ಇದೊಂದು ಮಹಾನ್ ಗೌರವ. ವಿಶ್ವದ ಅಗ್ರಸ್ಥಾನ ಎನ್ನುವುದು ಯಾವತ್ತೂ ಹೊಸ ಸ್ಫೂರ್ತಿ ತುಂಬುತ್ತದೆ. ಮುಂದಿನ ಮೊದಲ ಅರ್ಹತಾ ಸ್ಪರ್ಧೆಯಲ್ಲೇ ಟೋಕಿಯೊ ಒಲಿಂಪಿಕ್ ಟಿಕೆಟ್ ಪಡೆಯುವ ಗುರಿ ನನ್ನದು.
– ಅಮಿತ್ ಪಂಘಲ್