Advertisement
ಅದರ ಹಿಂದಿ ಆವೃತ್ತಿಗೆ ಅಮಿತಾಭ್ ಬಚ್ಚನ್ ಧ್ವನಿಯಿರಲಿ ಎಂದು ಕಂಪನಿ ಬಯಸಿದೆ. ಈಗಾಗಲೇ ಬಿಗ್ ಬಿ ಅವರನ್ನು ಈ ಕುರಿತಂತೆ ಸಂಪರ್ಕಿಸಿದೆ. ಆದರೆ ಅವರು ಈ ಬಗ್ಗೆ ಸಮ್ಮತಿ ನೀಡಿಲ್ಲ. ಈ ಬಗ್ಗೆ ಕಂಪನಿ ದುಬಾರಿ ಸಂಭಾ ವನೆ ನೀಡಲೂ ಗೂಗಲ್ ಮುಂದಾಗಿದೆ ಎಂದು ಹೇಳಲಾಗಿದೆ. Advertisement
ಗೂಗಲ್ ಮ್ಯಾಪ್‌ಗೆ ಅಮಿತಾಭ್ ಧ್ವನಿ?
04:10 AM Jun 11, 2020 | Lakshmi GovindaRaj |
Advertisement
Udayavani is now on Telegram. Click here to join our channel and stay updated with the latest news.