Advertisement

ನೈಟ್‌ ಕ್ಲಬ್‌ ಉದ್ಘಾಟಿಸಿದ ಸಾಕ್ಷಿ

09:45 AM Apr 17, 2018 | Team Udayavani |

ಉನ್ನಾವ್‌: ಲಕ್ನೋದಲ್ಲಿ ಇತ್ತೀಚೆಗೆ ನೈಟ್‌ ಕ್ಲಬ್‌ ವೊಂದರ ಉದ್ಘಾಟನೆ ನೆರವೇರಿಸಿರುವ ಬಿಜೆಪಿ ಸಂಸದ ಈಗ ಹೊಸ ವಿವಾದ ಮೈಮೇಲೆಳೆದುಕೊಂಡಿದ್ದಾರೆ. ಅವರ ಕ್ಷೇತ್ರವಾದ ಉನ್ನಾವ್‌ನಲ್ಲಿ ಯುವತಿ ಮೇಲಿನ ಅತ್ಯಾಚಾರ ಹಾಗೂ ಆಕೆಯ ತಂದೆಯ ಸಾವು ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ಈ ಸಂದರ್ಭದಲ್ಲೇ ಸಾಕ್ಷಿ, ಈ ನೈಟ್‌ ಕ್ಲಬ್‌ಗ ಚಾಲನೆ ನೀಡಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಹಿರಿಯ ಬಿಜೆಪಿ ಮುಖಂಡರೊಬ್ಬರು ಸಾಕ್ಷಿಯವರನ್ನೂ ಕರೆತಂದು ವಿವಾದದಲ್ಲಿ ಸಿಲುಕಿಸಿದ್ದಾ ರೆಂದು ಸಾಕ್ಷಿ ಆಪ್ತರು ಆರೋಪಿಸಿದ್ದಾರೆ. ಜತೆಗೆ ಅದು ರೆಸ್ಟಾರೆಂಟ್‌ ಎಂದು ಭಾವಿಸಿದ್ದೆೆವು ಎಂದೂ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next