Advertisement

America; ಭಾರತದ ರಾಯಭಾರಿ ಸ್ಥಾನಕ್ಕೆ ವಿನಯ್‌ ಕ್ವಾತ್ರಾ ನೇಮಕ

12:40 AM Jul 20, 2024 | Team Udayavani |

ಹೊಸದಿಲ್ಲಿ: ಮಾಜಿ ವಿದೇಶಾಂಗ ಕಾರ್ಯದರ್ಶಿ ವಿನಯ್‌ ಕ್ವಾತ್ರಾ ಅವರನ್ನು ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿ ನೇಮಕವಾಗಿದ್ದಾರೆ. ಅವರು ಶೀಘ್ರದಲ್ಲೇ ಅಧಿಕಾರ ವಹಿ ಸಿಕೊಳ್ಳಲಿದ್ದಾರೆ ಎಂದು ವಿದೇಶಾಂಗ ವ್ಯವ ಹಾರ ಗಳ ಇಲಾಖೆ ಈ ಬಗ್ಗೆ ಶುಕ್ರವಾರ ಘೋಷಣೆ ಮಾಡಿದೆ. ಆ ಹುದ್ದೆಯ ಲ್ಲಿದ್ದ ತರಂಜೀತ್‌ ಸಂಧು ಅವರು ಜನವರಿ ಯಲ್ಲಿ ನಿವೃತ್ತಿ ಹೊಂದಿದ್ದ ಬಳಿಕ ಹುದ್ದೆ ತೆರವಾಗಿತ್ತು. ಇದೀಗ ವಿನಯ್‌ ಕ್ವಾತ್ರಾ ಈ ಸ್ಥಾನಕ್ಕೆ ನೇಮಕ ವಾಗಿ ದ್ದಾರೆ. 2022ರ ಮೇ 1ರಿಂದ 2024ರ ಜು.14 ರವರೆಗೆ ವಿನಯ್‌ ಕ್ವಾತ್ರಾ ವಿದೇಶಾಂಗ ಕಾರ್ಯ ದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next