Advertisement
2008ರಲ್ಲಿ ರಷ್ಯಾ ಜತೆಗಿನ ಶೀತಲಸಮರದ ಪರಿಸ್ಥಿತಿ ಸುಧಾರಿಸಿದೆ ಎಂದು ಭಾವಿಸಿ ಅಮೆರಿಕವು ಅಣ್ವಸ್ತ್ರ ಕ್ಷಿಪಣಿಗಳನ್ನು ಬ್ರಿಟನ್‌ನಿಂದ ವಾಪಸ್ ಪಡೆದಿತ್ತು. ಇದೀಗ ರಷ್ಯಾ ಮತ್ತು ನ್ಯಾಟೋ ರಾಷ್ಟ್ರಗಳ ನಡುವೆ ಯುದ್ಧ ಸಂಭವಿಸುವ ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಅಣ್ವಸ್ತ್ರ ವ್ಯವಸ್ಥೆ ಸ್ಥಾಪನೆಗೆ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಬ್ರಿಟನ್‌ನ ಸಫೋಲ್ಕ್ನಲ್ಲಿರುವ ಲೆಕನನ್ಹೀತ್ ವಾಯುನೆಲೆಯಲ್ಲಿ ಅಣ್ವಸ್ತ್ರ ಸಿಡಿತಲೆಗಳನ್ನು ಸ್ಥಾಪಿಸುವ ಸಾಧ್ಯತೆ ಇದೆ. ಈ ವರದಿಯನ್ನು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಕಚೇರಿ ತಿರಸ್ಕರಿಸಿದ್ದು, ಅಂಥ ಒಪ್ಪಂದ ಮಾಡಿಕೊಳ್ಳುವ ಇರಾದೆಯೇ ಸರಕಾರದ ಮುಂದಿಲ್ಲ ಎಂದು ಸ್ಪಷ್ಟನೆ ನೀಡಿದೆ. Advertisement
US: ಬ್ರಿಟನ್‌ನಲ್ಲಿ ಹೆಚ್ಚು ವಿನಾಶದ ಅಣ್ವಸ್ತ್ರ ವ್ಯವಸ್ಥೆ ಸ್ಥಾಪನೆಗೆ ಅಮೆರಿಕ ಚಿಂತನೆ?
01:01 AM Jan 28, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.