Advertisement
ಬಿಟೌನ್ ನ ಖ್ಯಾತ ಸೆಲೆಬ್ರಿಟಿಗಳು ಸೇರಿದಂತೆ ಅಂಬಾನಿ ಕುಟುಂಬದ ಆತ್ಮೀಯರು ಕ್ರೂಸ್ ನಲ್ಲಿ ನಡೆಯುತ್ತಿರುವ ಅದ್ಧೂರಿ ಪ್ರೀ ವೆಡ್ಡಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಇದೀಗ ಅನಂತ್ – ರಾಧಿಕಾ ಅವರ ವಿವಾಹ ಸಮಾರಂಭದ ಆಮಂತ್ರಣ ಪತ್ರ ಬಿಡುಗಡೆ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Related Articles
Advertisement
ಜುಲೈ 14 ರಂದು ʼಮಂಗಲ್ ಉತ್ಸವ್ʼ(ಮದುವೆ ಆರತಕ್ಷತೆ) ನಡೆಯಲಿದೆ. ಈ ಸಮಾರಂಭದಲ್ಲಿ ಭಾರತದ ಸ್ಟೈಲಿಸ್ಟ್ ಉಡುಗೆಗಳ ಡ್ರೆಸ್ ಕೋಡ್ ಇರಲಿದೆ.
ಎಲ್ಲಾ ಸಮಾರಂಭ ಮುಂಬೈನಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಲಿದೆ.
ಸದ್ಯ ಈ ಮದುವೆ ಆಮಂತ್ರಣ ಪತ್ರವನ್ನು ಅಂಬಾನಿ ಕುಟುಂಬಸ್ಥರು ಕೆಲವರಿಗೆ ಮಾತ್ರ ಕಳುಹಿಸಿದ್ದಾರೆ ಎನ್ನಲಾಗಿದೆ.