Advertisement
ಹರ್ಯಾಣದ ಬಹದೂರ್‌ಗಢದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್, ಕೆಲವರು ತಮ್ಮ ಮಕ್ಕಳ ಮದುವೆಯಲ್ಲಿ ಕೋಟ್ಯಂತರ ರೂ. ಖರ್ಚು ಮಾಡುವಂತಹ ಆರ್ಥಿಕ ವ್ಯವಸ್ಥೆಯನ್ನು ಮೋದಿ ರೂಪಿಸಿದ್ದಾರೆ. ಅವರು ವೆಚ್ಚ ಮಾಡುತಿತರುವ ಹಣ ಜನರ ದುಡ್ಡು, ಇದು ಸಂವಿಧಾನದ ಮೇಲಾ ಗುತ್ತಿರುವ ದಾಳಿ ಎಂದು ಹೇಳಿದ್ದಾರೆ. Advertisement
Rahul : ಅಂಬಾನಿ ಮದುವೆಯಲ್ಲಿ ಬಳಸಿದ್ದು ಜನರ ದುಡ್ಡು: ರಾಹುಲ್ ಗಾಂಧಿ ಟೀಕೆ
11:14 PM Oct 01, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.