Advertisement

ಅಮೆಜಾನ್‌ನಲ್ಲಿ ವಜಾಗೊಂಡವರಿಗೆ 5 ತಿಂಗಳ ವೇತನ

09:47 PM Jan 13, 2023 | Team Udayavani |

ನವದೆಹಲಿ: ಇ-ಕಾಮರ್ಸ್‌ ಕಂಪನಿ ಅಮೆಜಾನ್‌ ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿರುವ ಉದ್ಯೋಗಿಗಳನ್ನು ತೆಗೆದು ಹಾಕುವ ಪ್ರಕ್ರಿಯೆ ಶುರು ಮಾಡಿದೆ.

Advertisement

ಅವರೆಲ್ಲರಿಗೆ 5 ತಿಂಗಳ ವೇತವನ್ನು ನೀಡುವ ಭರವಸೆ ನೀಡಿದೆ. ಅಮೆಜಾನ್‌ ಸಿಇಒ ಆ್ಯಂಡಿ ಜೆಸ್ಸಿ, ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಸಂಸ್ಥೆಯ 18 ಸಾವಿರ ಉದ್ಯೋಗ ಕಡಿತ ಪ್ರಾರಂಭವಾಗುತ್ತಿದೆ ಎಂದು ಹೇಳಿದ್ದಲ್ಲದೆ, ಈ ಬಗ್ಗೆ ಉದ್ಯೋಗಿಗಳಿಗೆ ಇ-ಮೇಲ್‌ ಮೂಲಕ ಮಾಹಿತಿ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next