Advertisement

ಅಮರನಾಥ: ನೋಂದಣಿ ಶುರು

09:52 AM Apr 05, 2019 | Team Udayavani |

ಜಮ್ಮು: ಬಲ್ತಾಲ್‌ ಮತ್ತು ಚಂದನ್‌ವಾರಿ ಮಾರ್ಗಗಳ ಮೂಲಕ ಸಾಗುವ ವಾರ್ಷಿಕ ಅಮರನಾಥ ಯಾತ್ರೆಗೆ ನೋಂದಣಿಯನ್ನು ಮಂಗಳವಾರದಿಂದ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೋಂದಣಿಯನ್ನು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಜಮ್ಮು ಕಾಶ್ಮೀರ ಬ್ಯಾಂಕ್‌, ಎಸ್‌ ಬ್ಯಾಂಕ್‌ಗಳ 440 ನಿಗದಿತ ಶಾಖೆಗಳಲ್ಲಿ ಮಾತ್ರವೇ ಮಾಡಲು ಅವಕಾಶ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ. ಜು.1 ರಿಂದ ಆ.15ರ ವರೆಗೆ 46 ದಿನಗಳ ಅಮರನಾಥ ಯಾತ್ರೆ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next