Advertisement

ಜುಬೇರ್‌ ಬೆಂಗಳೂರು ಮನೆ ಶೋಧ 

10:58 PM Jun 30, 2022 | Team Udayavani |

ಹೊಸದಿಲ್ಲಿ: ಅವಹೇಳನಕಾರಿಯಾಗಿ ಟ್ವೀಟ್‌ ಮಾಡಿದ ಆರೋಪಕ್ಕೆ ಬಂಧಿತರಾಗಿರುವ ಆಲ್ಟ್ ನ್ಯೂಸ್‌ ಸಹ- ಸಂಸ್ಥಾಪಕ ಮೊಹಮ್ಮದ್‌ ಜುಬೇರ್‌ ಅವರ ಬೆಂಗಳೂರು ನಿವಾಸದಲ್ಲಿ ದಿಲ್ಲಿ ಪೊಲೀಸರು 3 ಗಂಟೆ ಶೋಧ ನಡೆಸಿದ್ದಾರೆ.

Advertisement

ಬೆಂಗಳೂರಿನ ಕಾವಲ್‌ಭೈರಸಂದ್ರದಲ್ಲಿ ಇರುವ ಅವರ ನಿವಾಸದಲ್ಲಿ ನಾಲ್ವರು ಸದಸ್ಯರು ಇರುವ ವಿಶೇಷ ತನಿಖಾ ತಂಡ ಶೋಧ ಕಾರ್ಯ ನಡೆಸಿದೆ. ಬೆಂಗಳೂರು ನಗರ ಪೊಲೀಸರೂ ಅವರಿಗೆ ನೆರವು ನೀಡಿದ್ದಾರೆ.

ಅವರನ್ನು ಗುರುವಾರವೇ ಹೊಸದಿಲ್ಲಿಗೆ ಲ್ಯಾಪ್‌ಟಾಪ್‌ ಒಂದರ ಸಹಿತ ಕರೆದೊಯ್ಯಲಾಗಿದೆ. ಇದೇ ವೇಳೆ, ಪೊಲೀಸ್‌ ಕಸ್ಟಡಿ ವಿಸ್ತರಿಸಿದ್ದನ್ನು ದಿಲ್ಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿ ಜುಬೈರ್‌ ಮೇಲ್ಮನವಿ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next