Advertisement
ಭಾರತದ ಗೆಲುವಿಗೆ ಪ್ರತಿಕ್ರಿಯಿಸಿದ ಸಚಿನ್, “ಇದೊಂದು ಆಲ್‌ರೌಂಡ್ ಶೋ. ರೋಹಿತ್ ಸಿಡಿದರು. ರಾಹುಲ್ ಅತ್ಯಂತ ಜವಾಬ್ದಾರಿಯ ಆಟವಾಡಿದರು. ಕೊಹ್ಲಿಯದ್ದು ಕ್ಲಾಸಿಕ್ ಬ್ಯಾಟಿಂಗ್ ಆಗಿತ್ತು. ಕುಲದೀಪ್, ಹಾರ್ದಿಕ್ ದಾಳಿ ಹೆಚ್ಚು ಪರಿಣಾಮಕಾರಿಯಾಗಿತ್ತು’ ಎಂದಿದ್ದಾರೆ.
Advertisement
ಭಾರತದ ಆಲ್‌ರೌಂಡ್ ಶೋ: ಸಚಿನ್ ಸಂತಸ
12:44 AM Jun 18, 2019 | Sriram |
Advertisement
Udayavani is now on Telegram. Click here to join our channel and stay updated with the latest news.