Advertisement

ಷೇರು ಖರೀದಿಗೆ ಅನುಮತಿ ಕೊಡಿ

11:37 AM Jul 18, 2018 | Team Udayavani |

ಮುಂಬಯಿ: ಐಡಿಬಿಐ ಬ್ಯಾಂಕ್‌ನ ಶೇ.51 ಷೇರು ಖರೀದಿಸಲು ಎಲ್‌ಐಸಿ ಈಗಾಗಲೇ ನಿರ್ಧರಿಸಿದ್ದು, ಈ ಪ್ರಸ್ತಾವಕ್ಕೆ ಕೇಂದ್ರ ಸರಕಾರದಿಂದ ಅನುಮೋದನೆ ಪಡೆದು ಕೊಳ್ಳಲು ಬ್ಯಾಂಕ್‌ ಮುಂದಾಗಿದೆ. ಎಲ್‌ಐಸಿ ಶೇ.51ರಷ್ಟು ಷೇರುಗಳನ್ನು ಖರೀದಿಸಿದರೆ ಸಾಲದ ಸುಳಿಯಲ್ಲಿರುವ ಬ್ಯಾಂಕ್‌ಗೆ 10 ಸಾವಿರದಿಂದ 13 ಸಾವಿರ ಕೋಟಿ ರೂ.ಗಳಷ್ಟು ಆರ್ಥಿಕ ನೆರವು ಸಿಕ್ಕಿದಂತಾಗುತ್ತದೆ. ಈ ವರ್ಷದ ಮಾ.31ಕ್ಕೆ ಮುಕ್ತಾಯವಾದ ಹಣಕಾಸು ಮಾಹಿತಿ ಪ್ರಕಾರ ಎಲ್‌ಐಸಿ ಶೇ.7.98ರಷ್ಟು ಷೇರುಗಳನ್ನು ಹೊಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next