Advertisement
ಕರ್ನಾಟಕ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕರ್ನಾಟಕ ಮೂಲ ಎಂಬ ಆಧಾರದಲ್ಲಿ ನೀಡುತ್ತಿರುವ ಆದ್ಯತೆ ವಿರೋಧಿಸಿ ಡಾ| ಕೃತಿ ಲಖೀನಾ ದೂರು ದಾಖಲಿಸಿದ್ದರು. 2018 ಮಾ.10ರಂದು ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಹತ್ತು ವರ್ಷಗಳವರೆಗೆ ಕರ್ನಾಟಕದಲ್ಲಿ ವ್ಯಾಸಂಗ ಮಾಡಿದ್ದರೆ ಮಾತ್ರವೇ ಸ್ನಾತ ಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗುತ್ತಾರೆ ಎಂದು ಸೂಚಿಸಿತ್ತು. ವೈದ್ಯ ಪಿಜಿ ಪದವಿಗೆ ರಾಷ್ಟ್ರಮಟ್ಟದ ಅರ್ಹತಾ ಪರೀಕ್ಷೆಯಲ್ಲಿ ಒಟ್ಟು 44 ಮಂದಿ ಎಂಬಿಬಿಎಸ್, ಬಿಡಿಎಸ್ ಪದವೀಧರರು ತೇರ್ಗಡೆಯಾಗಿದ್ದರು. Advertisement
ಕರ್ನಾಟಕದಂತೆ ಸೀಟು ಹಂಚಿಕೆ ಅಸಾಂವಿಧಾನಿಕ: ಸುಪ್ರೀಂ ತೀರ್ಪು
06:00 AM Apr 05, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.