Advertisement
ಗುಪ್ತಚರ ಮಾಹಿತಿ ಕಲೆ ಹಾಕಲು ಇರಾನ್‌ನ ಹಲವು ಭದ್ರತಾ ಅಧಿಕಾರಿಗಳ ಅಪಹರಣ ಹಾಗೂ ಇರಾನ್‌ನ ಗುಪ್ತಚರ ಏಜೆಂಟರ ಕಾರುಗಳು ಮತ್ತು ಅಪಾರ್ಟ್‌ಮೆಂಟ್‌ಗಳಿಗೆ ಬೆಂಕಿ ಹಚ್ಚಿದ ಆರೋಪದಲ್ಲಿ ಈ ನಾಲ್ವರನ್ನು ಗಲ್ಲಿಗೇರಿಸಲಾಗಿದೆ. ಅಲ್ಲದೇ ಅಪರಾಧಿಗಳ ಗ್ಯಾಂಗ್‌ನಲ್ಲಿ ಕೆಲಸ ಮಾಡುತ್ತಿದ್ದ ಇತರರಿಗೆ ಇರಾನ್ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ಎಂದು ವರಿದಗಳು ತಿಳಿಸಿದೆ. Advertisement
Israel ಪರ ಗೂಢಚರ್ಯೆ ಆರೋಪ: ಇರಾನ್‌ನಲ್ಲಿ ನಾಲ್ವರಿಗೆ ಗಲ್ಲು
08:11 PM Dec 29, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.