ಹ್ಯುಂಡೈ ಕಂಪನಿಯು ಭಾರತದಲ್ಲಿ ಹೊಚ್ಚ ಹೊಸ ವೆರ್ನಾ 2023 ಕಾರು ಬಿಡುಗಡೆಗೊಳಿಸಿದೆ. ಕಾರಿನ ಆರಂಭಿಕ ಎಕ್ಸ್ ಶೋರೂಮ್ ಬೆಲೆ 10.90 ಲಕ್ಷ ರೂ. (ನವದೆಹಲಿ)ಇದೆ.
Advertisement
1.5 ಲೀಟರ್ ಎನ್‌ಎ ಪೆಟ್ರೋಲ್ ಎಂಜಿನ್ ಮತ್ತು 1.5 ಲೀಟರ್ ಟಬೊ ಪೆಟ್ರೋಲ್ ಎಂಜಿನ್‌ನಲ್ಲಿ ಮಾಡೆಲ್ ಲಭ್ಯವಿದೆ.
ಜತೆಗೆ ನಾಲ್ಕು ವೇರಿಯಂಟ್‌ಗಳಲ್ಲಿ ಹಾಗೂ ಒಂಬತ್ತು ಬಣ್ಣಗಳಲ್ಲಿ ಕಾರು ಲಭ್ಯವಿದೆ. ಎಲೆಕ್ಟ್ರಿಕ್ ಸನ್‌ರೂಫ್, 10.25 ಇಂಚಿನ ಟಚ್‌ಸ್ಟ್ರೀನ್ ಸೇರಿದಂತೆ ಎಲ್ಲ ಅತ್ಯಾಧುನಿಕ ಫೀಚರ್‌ಗಳನ್ನು ಹೊಂದಿದೆ.