Advertisement

ತಮ್ಮ ಬಳಿ ಯಾವುದೇ ಖಾಸಗಿ ಜೆಟ್‌ ಇಲ್ಲವೆಂದ ನಟ ಅಕ್ಷಯ್‌ ಕುಮಾರ್‌

07:18 PM Oct 16, 2022 | Team Udayavani |

ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಬಳಿ 260 ಕೋಟಿ ರೂ. ಮೌಲ್ಯದ ಖಾಸಗಿ ಜೆಟ್‌ ಇದೆ ಎಂದು ಇತ್ತೀಚೆಗೆ ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.

Advertisement

ಈ ವಿಚಾರದಲ್ಲಿ ಪ್ರತಿಕ್ರಿಯಿಸಿರುವ ನಟ, ತಮ್ಮ ಬಳಿ ಯಾವುದೇ ಖಾಸಗಿ ಜೆಟ್‌ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

“ಚಿಕ್ಕ ವಯಸ್ಸಿನಲ್ಲಿ ನಾವು “ಲೈಯರ್‌ ಲೈಯರ್‌, ಪ್ಯಾಂಟ್‌ ಆನ್‌ ಫೈಯರ್‌’ ಆಡಿದ್ದು ನೆನಪಿದೆಯೇ? ಈಗ ಅದೇ ಆಗಿದೆ. ಈಗಲೂ ಕೆಲವರ ಬುದ್ಧಿ ಬೆಳವಣಿಗೆಯೇ ಆಗಿಲ್ಲ. ನನ್ನ ಬಗ್ಗೆ ಸುಳ್ಳು ಪ್ರಚಾರ ಮಾಡುತ್ತಲೇ ಇದ್ದಾರೆ’ ಎಂದು ಅಕ್ಷಯ್‌ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next