Advertisement
ಅಜಿತ್ ಪವಾರ್ ಅವರು ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರ ಬೆಂಬಲವಿಲ್ಲದೆ ಕೆಲ ಶಾಸಕರೊಂದಿಗೆ ಬಿಜೆಪಿಗೆ ಬೆಂಬಲ ನೀಡಿದ್ದರು. ಇದರಿಂದಾಗಿ ಇಂದು ಬೆಳಿಗ್ಗೆ ಬಿಜೆಪಿ ಸರಕಾರವನ್ನೂ ರಚಿಸಿತ್ತು.
Advertisement
ಎನ್ ಸಿಪಿ ಶಾಸಕಾಂಗ ನಾಯತ್ವದಿಂದ ಅಜಿತ್ ಪವಾರ್ ವಜಾ
09:48 AM Nov 24, 2019 | keerthan |