Advertisement
1988ರಲ್ಲಿ 3ಎಂ ಸಂಸ್ಥೆಯಿಂದ ಆರಂಭಿಸಿದ ತಮ್ಮ ವೃತ್ತಿ ಜೀವನದ ಮೂರು ದಶಕಗಳಲ್ಲಿ ಅಮೆರಿಕ, ಸಿಂಗಪೂರ, ಆಸ್ಟಿನ್ ಹಾಗೂ ಇಸ್ರೇಲ್ ದೇಶಗಳಲ್ಲಿ ಹಿರಿಯ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಅನುಭವ ಅವರಿ ಗಿದೆ. 3ಎಂ ಸೇವೆಯಿಂದ ನಿವೃತ್ತರಾದ ಮೇಲೂ 3ಎಂ ಸಂಸ್ಥೆಯ ಏಷ್ಯಾ- ಫೆಸಿಫಿಕ್, ಗ್ರೇಟರ್ ಚೀನಾ ವಲಯದ ಬೆಳವಣಿಗೆಯಲ್ಲಿ ಶ್ರಮಿಸಿದ್ದಾರೆ ಎಂದು ಬ್ಯಾಂಕ್ ತಿಳಿಸಿದೆ. Advertisement
ಸಿಂಡಿಕೇಟ್ ಬ್ಯಾಂಕ್‌ಗೆ ಅಜಯ್ ವಿಪಿನ್ ನಾನಾವತಿ ನೂತನ ಅಧ್ಯಕ್ಷ
09:29 AM Sep 02, 2017 | |
Advertisement
Udayavani is now on Telegram. Click here to join our channel and stay updated with the latest news.