Advertisement

AICC: ಅಜಯ್‌ ಮಕೇನ್‌ AICCನೂತನ ಖಜಾಂಚಿ

10:45 PM Oct 01, 2023 | Team Udayavani |

ಎಐಸಿಸಿ ನೂತನ ಖಜಾಂಚಿಯಾಗಿ ಪಕ್ಷದ ಹಿರಿಯ ನಾಯಕರಾದ ಅಜಯ್‌ ಮಕೇನ್‌ ಅವರನ್ನು ಕಾಂಗ್ರೆಸ್‌ ನೇಮಕ ಮಾಡಿದೆ. ಈ ಹಿಂದೆ ಪವನ್‌ ಕುಮಾರ್‌ ಬನ್ಸಾಲ್‌ ಈ ಸ್ಥಾನದಲ್ಲಿ ಕಾರ್ಯನಿರ್ವಹಿಸಿದ್ದು, ಅಹ್ಮದ್‌ ಪಟೇಲ್‌ ಅವರ ನಿಧನದ ಬಳಿಕ ಮಧ್ಯಂತರ ಖಜಾಂಚಿಯಾಗಿ ಬನ್ಸಾಲ್‌ ಅವರನ್ನು ನೇಮಕಗೊಳಿಸಲಾಗಿತ್ತು.

Advertisement

ಅಜಯ್‌ ಅವರ ನೇಮಕವನ್ನು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಖಚಿತಪಡಿಸಿದ್ದಾರೆ. ತತ್‌ಕ್ಷಣದಿಂದಲೇ ಅವರ ನೇಮಕ ಜಾರಿಗೊಳ್ಳಲಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next