Advertisement
ಸುಮಾರು ಒಂದು ಕೆಜಿಯಷ್ಟು ತೂಕವಿದ್ದ ಈ ಅಪರೂಪದ ಗಡ್ಡೆಯನ್ನು ಡಾ | ಅಶ್ವಿನ್ ಆಳ್ವ, ಡಾ| ರೋಹನ್ ಶೆಟ್ಟಿ ಮತ್ತು ಅರಿವಳಿಕೆ ತಜ್ಞ ಡಾ| ತ್ರಿವಿಕ್ರಮ ತಂತ್ರಿ ತಂಡವು ಯಶಸ್ವಿಯಾಗಿ ಹೊರತೆಗೆದಿದೆ. ನರ ಅಂತಃಸ್ರಾವ ಗಡ್ಡೆಗಳು ಕಡಿಮೆ ಪ್ರಾಣಪಾಯವಿರುವ ಕ್ಯಾನ್ಸರ್ ಆಗಿದ್ದು, ಇವು ಹೊಟ್ಟೆ, ಕರುಳು, ಮೇದೋಜೀರಕ ಗ್ರಂಥಿ ಮತ್ತು ಯಕೃತ್ತಿನಂತಹ ವಿವಿಧ ಅಂಗಗಳಿಂದ ಹುಟ್ಟಿಕೊಳ್ಳುತ್ತವೆ. ಈ ರೀತಿಯ ಗಡ್ಡೆಯನ್ನು ತೆಗೆಯುವ ಮೂಲಕ ಕೀಮೊಥೆರಪಿ ಅಥವಾ ವಿಕಿರಣ ಚಿಕಿತ್ಸೆಯಂತಹ ಮತ್ತಷ್ಟು ಚಿಕಿತ್ಸೆ ಅಗತ್ಯವಿಲ್ಲದೆ ಸಂಪೂರ್ಣ ಗುಣಪಡಿಸಲಾಗುವುದು.
Advertisement
ಎ.ಜೆ.ಆಸ್ಪತ್ರೆ: ಅಪರೂಪದ ಶಸ್ತ್ರ ಚಿಕಿತ್ಸೆ
11:39 AM Oct 22, 2017 | |
Advertisement
Udayavani is now on Telegram. Click here to join our channel and stay updated with the latest news.