Advertisement

ಇಂಡೋ-ಅಮೆರಿಕನ್‌ ಸಿನಿಮಾಕ್ಕೆ ಬಾಲಿವುಡ್‌ ನಟಿ ಐಶ್ವರ್ಯ ನಾಯಕಿ

09:14 PM Dec 06, 2021 | Team Udayavani |

ನವದೆಹಲಿ: ಬಾಲಿವುಡ್‌ ನಟಿ ಐಶ್ವರ್ಯ ರೈ ಇಂಡೋ-ಅಮೆರಿಕನ್‌ ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದಾರೆ.

Advertisement

ರವೀಂದ್ರನಾಥ್‌ ಠಾಗೋರ್‌ ಅವರ “ತ್ರಿ ವುಮೆನ್‌’ ಕಾದಂಬರಿ ಆಧರಿಸಿ ಈ ಚಿತ್ರ ಮಾಡಲಾಗುವುದು. ಚಿತ್ರಕ್ಕೆ ನಿರ್ದೇಶಕಿ ಇಶಿತಾ ಗಂಗೂಲಿ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ.

ಸಿನಿಮಾ ಬಗ್ಗೆ ನಿರ್ದೇಶಕಿ ಮತ್ತು ಐಶ್ವರ್ಯ ಕೊರೊನಾ ಆರಂಭಕ್ಕೂ ಮೊದಲೇ ಚರ್ಚಿಸಿದ್ದರಂತೆ. ಇದನ್ನು ಇಂಡೋ-ಅಮೆರಿಕನ್‌ ಸಿನಿಮಾವಾಗಿ ಮಾಡೋಣವೆಂದು ಐಶ್ವರ್ಯ ಅವರೇ ಪ್ಲ್ರಾನ್‌ ನೀಡಿದ್ದರಂತೆ.

ಸದ್ಯ ಐಶ್ವರ್ಯ ತಮಿಳಿನ ಪೊನ್ನಿಯಿನ್‌ ಸೆಲ್ವನ್‌:1 ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ:ಬೆಂಕಿಗೂ ಹೆದರಲ್ಲ, ಜನರಿಗೂ ಬೆದರಲ್ಲ :ನಾಗರಹೊಳೆ ರಸ್ತೆಯಲ್ಲಿ 2 ಗಂಟೆ ಜನರನ್ನು ಕಾಡಿದ ಸಲಗ

Advertisement
Advertisement

Udayavani is now on Telegram. Click here to join our channel and stay updated with the latest news.

Next