Advertisement
ಸೋಮವಾರ ನಡೆದ “ಅರ್ತಿಂಗ್ ಮಾಸ್ಟರ್ ಆನ್‌ಲೈನ್ ರ್ಯಾಪಿಡ್ ಚೆಸ್ ಟೂರ್ನಿ’ಯಲ್ಲಿ 16 ವರ್ಷದ ಪ್ರಗ್ನಾನಂದ ಅವರಿಂದ ಈ ಸಾಧನೆ ದಾಖಲಾಯಿತು. ಕಾರ್ಲೆನ್ಸ್ ಅವರ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದರು. 8 ನೇ ಸುತ್ತಿನಲ್ಲಿ, ಕೇವಲ 39 ನಡೆಗಳಲ್ಲಿ ಚಾಂಪಿಯನ್‌ಗೆ ಶಾಕ್ ನೀಡಿದರು.
Advertisement
ನಂ.1 ಚೆಸ್ ಆಟಗಾರನಿಗೆ ಸೋಲುಣಿಸಿದ ಆರ್. ಪ್ರಗ್ನಾನಂದ
11:06 PM Feb 21, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.