Advertisement

ಭದ್ರತಾ ಕಾರಣಕ್ಕೆ ಪ್ರಯಾಣ ಮಾಹಿತಿ ನೀಡಲ್ಲ

09:10 AM Mar 26, 2018 | Team Udayavani |

ಹೊಸದಿಲ್ಲಿ: ಪ್ರಧಾನಿ ಮೋದಿ ಚಾರ್ಟರ್ಡ್‌ ವಿಮಾನಗಳಲ್ಲಿ ಕೈಗೊಂಡಿರುವ ವಿದೇಶ ಪ್ರವಾಸಗಳ ಬಗ್ಗೆ ಭದ್ರತಾ ಕಾರಣಗಳಿಂದಾಗಿ ಮಾಹಿತಿ ನೀಡಲಾಗದು. ಹೀಗೆಂದು ಮಾಹಿತಿ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗೆ ಏರ್‌ ಇಂಡಿಯಾ ಸ್ಪಷ್ಟನೆ ನೀಡಿದೆ. ಜತೆಗೆ ಪ್ರಧಾನಿ ಕಾರ್ಯಾಲಯದಿಂದಲೂ ಈ ಬಗ್ಗೆ ಮಾಹಿತಿ ನೀಡಬಾರದು ಎಂಬ ಸೂಚನೆ ಇದೆ ಎಂದು ಹೇಳಿದೆ. ನಿವೃತ್ತ ಕಮಾಂಡರ್‌ ಲೋಕೇಶ್‌ ಭಾತ್ರಾ ಫೆ.2ರಂದು ಈ ಬಗ್ಗೆ ಮನವಿ ಸಲ್ಲಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next