Advertisement
ಯಾವ್ಯಾವ ರಾಷ್ಟ್ರಗಳು?ಕೊಲ್ಲಿಯಲ್ಲಿ ಅಂದಾಜು 50 ಲಕ್ಷ ಭಾರತೀಯರು ನೆಲೆಸಿದ್ದು, ಯುಎಇ, ಸೌದಿ ಅರೇ ಬಿಯಾ, ಕತಾರ್, ಬಹ್ರೈನ್, ಒಮಾನ್ ಮತ್ತು ಕುವೈಟ್ ವಾಸಿಗಳಿಗೆ ಏರ್ ಇಂಡಿಯಾದ ಈ ನಿರ್ಧಾರದಿಂದ ಅನುಕೂಲವಾಗಿದೆ.
ಯುಎಇಯಲ್ಲಿರುವ ಭಾರತೀಯರಿಗೆ 29,000 ರೂ., ಸೌದಿಯವರಿಗೆ 41,800 ರೂ., ಕತಾರ್ ವಾಸಿಗಳಿಗೆ 43,000 ರೂ., ಬಹ್ರೈನ್‌ನವರಿಗೆ 42,500 ರೂ., ಒಮಾನ್ ನಿವಾಸಿಗಳಿಗೆ 29,500 ರೂ. ಹಾಗೂ ಕುವೈಟ್ ವಾಸಿಗಳಿಗೆ 40,900 ರೂ. ವಿಧಿಸಲು ತೀರ್ಮಾನಿಸಲಾಗಿದೆ.