Advertisement

ರೈಲ್ವೇ ಮಂಡಳಿಯ ನೂತನ ಅಧ್ಯಕ್ಷರಾಗಿ ಎ ಕೆ ಮಿತ್ತಲ್‌

07:29 PM Aug 23, 2017 | Team Udayavani |

ಹೊಸದಿಲ್ಲಿ : ಏರಿಂಡಿಯಾ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕರಾಗಿರುವ (ಸಿಎಂಡಿ) ಅಶ್ವನಿ ಲೊಹಾನಿ ಅವರನ್ನು ರೈಲ್ವೇ ಮಂಡಳಿಯ ಹೊಸ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಹಾಲಿ ಅಧ್ಯಕ್ಷ ಎ ಕೆ ಮಿತ್ತಲ್‌ ಅವರ ರಾಜೀನಾಮೆಯಿಂದಾಗಿ ಲೊಹಾನಿ ಅವರ ನೇಮಕಾತಿ ನಡೆದಿದೆ.

Advertisement

ಲೊಹಾನಿ ಅವರು ಓರ್ವ ಐಆರ್‌ಎಸ್‌ಎಂಇ (ಇಂಡಿಯನ್‌ ರೈಲ್ವೇಸ್‌ ಸರ್ವಿಸ್‌ ಆಫ್ ಮೆಕ್ಯಾನಿಕಲ್‌ ಇಂಜಿನಿಯರ್‌ಸ್‌)ಆಗಿದ್ದು ಲಿಮ್ಕಾ ದಾಖಲೆ ಹೊಂದಿದವರಾಗಿದ್ದಾರೆ. 

ಉತ್ತರ ಪ್ರದೇಶದಲ್ಲಿನ ಸರಣಿ ರೈಲು ಅವಘಡಗಳಿಂದ ದುಃಖೀತರಾದ ರೈಲ್ವೇ ಸಚಿವ ಸುರೇಶ್‌ ಪ್ರಭು ಅವರಿಂದು ತಮ್ಮ ಸಚಿವ ಪದಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದು ಪ್ರಧಾನಿ ಮೋದಿ ಅವರನ್ನು ತಡೆದಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next