Advertisement

ಮೇ 4ರಿಂದ ಏರ್‌ ಇಂಡಿಯಾ ಬುಕಿಂಗ್‌ ಶುರು

12:02 AM Apr 19, 2020 | Sriram |

ಹೊಸದಿಲ್ಲಿ: ಆಯ್ದ ದೇಶಿಯ, ಅಂತಾ ರಾಷ್ಟ್ರೀಯ ಮಾರ್ಗಗಳಲ್ಲಿ ವಿಮಾನ ಸಂಚಾರ ಶುರು ಮಾಡಲು ಏರ್‌ ಇಂಡಿಯಾ ನಿರ್ಧರಿಸಿದೆ. ಅದಕ್ಕಾಗಿ ಮೇ 4ರಿಂದ ದೇಶೀಯವಾಗಿ, ಜೂ. 1ರಿಂದ ಅಂತಾರಾಷ್ಟ್ರೀಯ ವಿಮಾನ ಗಳ ಸಂಚಾರಕ್ಕಾಗಿ ಟಿಕೆಟ್‌ ಕಾಯ್ದಿರಿಸಲು ಅವಕಾಶ ಕಲ್ಪಿಸಿದೆ. ಈ ಬಗ್ಗೆ ಶನಿವಾರ ಸರಕಾರಿ ವಿಮಾನಯಾನ ಸಂಸ್ಥೆ ಹೇಳಿಕೆ ನೀಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next