Advertisement
“ಇದೇ ಮೊದಲ ಬಾರಿಗೆ ರಫೇಲ್ ಮತ್ತು ಪ್ರಚಂಡ್ ಯುದ್ಧ ವಿಮಾನಗಳು, ಅಪಾಚೆ ಹೆಲಿಕಾಪ್ಟರ್‌ಗಳು ಭಾಗವಹಿಸಲಿವೆ. ಬೆಳಗ್ಗೆ, ಸಂಜೆ ಮತ್ತು ರಾತ್ರಿ ಮೂರು ಹೊತ್ತು ತಲಾ 2 ಗಂಟೆ, 15 ನಿಮಿಷ ಸಮರಾಭ್ಯಾಸ ನಡೆಯಲಿದೆ. ವಾಯುಪಡೆಗೆ ಸೇರಿದ ಸುಮಾರು 100 ಯುದ್ಧ ವಿಮಾನಗಳು, ಹೆಲಿಕಾಪ್ಟರ್‌ಗಳು ಪಾಲ್ಗೊಳ್ಳಲಿವೆ” ಎಂದು ಭಾರತೀಯ ವಾಯುಪಡೆಯ ವೈಸ್ ಚೀಫ್ ಆಫ್ ಏರ್ ಸ್ಟಾಫ್ ಏರ್ ಮಾರ್ಷಲ್ ಎ.ಪಿ.ಸಿಂಗ್ ತಿಳಿಸಿದ್ದಾರೆ. Advertisement
17ರಂದು ಪೋಖ್ರಾನ್‌ನಲ್ಲಿ ವಾಯು ಶಕ್ತಿ-2024 ಸಮರಾಭ್ಯಾಸ
08:50 PM Feb 02, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.