Advertisement
ಈ ಬಗ್ಗೆ ಐಂದ್ರಿತಾ ಅವರು ಸಾಮಾಜಿಕ ತಾಣಗಳಲ್ಲಿ ಹೇಳಿಕೊಂಡಿದ್ದು , ಡಿಸೆಂಬರ್ 11 ಮತ್ತು 12 ರಂದು ವಿವಾಹ ಸಂಭ್ರಮ ನಡೆಯಲಿದೆ.
Related Articles
Advertisement
ಕಳೆದ 8 ವರ್ಷಗಳಿಂದ ದಿಗಂತ್ ಮತ್ತು ಐಂದ್ರಿತಾ ಪ್ರೀತಿಸುತ್ತಿದ್ದರು. 2009 ರಲ್ಲಿ ಮನಸಾರೆ ಚಿತ್ರದಲ್ಲಿ ಜೊತೆಯಾಗಿ ನಟಿಸುವ ವೇಳೆ ಇಬ್ಬರಿಗೆ ಪ್ರೇಮಾಂಕುರವಾಗಿತ್ತು.
ಸದ್ಯ ದಿಗಂತ್ ಅವರು ಶ್ರೀಲಂಕಾಕ್ಕೆ ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಿದ್ದಾರೆ.
11 ರಂದು ಹಳದಿ ಕಾರ್ಯಕ್ರಮ, 12 ರಂದು ಮದುವೆ ಶಾಸ್ತ್ರದ ಜೊತೆಗೆ ಸ್ಯಾಂಡಲ್‌ವುಡ್ ಮಂದಿ ಮತ್ತು ಸ್ನೇಹಿತರಿಗೆ ಔತಣ ಕೂಟ ನಡೆಯಲಿದೆ.