Advertisement

ಸಾವಿರ ಯೂನಿಟ್‌ ರಕ್ತ ಸಂಗ್ರಹದ ಗುರಿ

08:15 PM May 07, 2021 | Team Udayavani |

ರಾಮನಗರ: ಲಾಕ್‌ಡೌನ್‌ ಇದ್ದರೂ ಮಾಸಾಂತ್ಯ ದೊ ಳಗೆಒಂದು ಸಾವಿರ ಯೂನಿಟ್‌ ರಕ್ತ ಸಂಗ್ರ ಹಿ ಸುವ ಗುರಿ ಹೊಂದಲಾ ಗಿದೆ ಎಂದು ಹಿಂದೂ ಜಾಗ ರಣ ವೇದಿ ಕೆಯ ಜಿಲ್ಲಾ ಪ್ರಧಾನಕಾರ್ಯ ದರ್ಶಿ ಅನಿಲ್‌ ಬಾಬು ಹೇಳಿ ದರು.

Advertisement

ನಗರದ ಶಾಂತಿ ನಿಕೇತನ ಸಮೂಹ ಶಿಕ್ಷಣ ಸಂಸ್ಥೆ ಯಲ್ಲಿ ತಮ್ಮಸಂಘ ಟನೆ ಹಮ್ಮಿ ಕೊಂಡಿದ್ದ ಸ್ವಯಂ ಪ್ರೇರಿತ ರಕ್ತ ದಾನ ಶಿಬಿ ರದವೇಳೆ ಅವರು ಮಾತನಾಡಿದರು. ರಾಜ್ಯದ ರಕ್ತದ ಕೊರತೆಎದುರಾಗುತ್ತಿದ್ದು, ಅಸ್ಪತ್ರೆಗಳಲ್ಲಿ ತಲ್ಲಣ ಸೃಷ್ಟಿಯಾಗಿದೆ ಹೀಗಾಗಿಮೇ ತಿಂಗಳು ಪೂರ್ತಿ ಜಿಲ್ಲೆ ಯಲ್ಲಿ ಹಲ ವೆಡೆ ರಕ್ತ ದಾನ ಶಿಬಿ ರ ಗಳನ್ನು ಹಮ್ಮಿ ಕೊ ಳ್ಳ ಲಾ ಗು ತ್ತಿದ್ದು, 1 ಸಾವಿರ ಯೂನಿಟ್‌ ರಕ್ತ ಸಂಗ್ರಹಿ ಸುವ ಗುರಿ ಮುಟ್ಟುವ ವಿಶ್ವಾಸ ವ್ಯಕ್ತಪಡಿಸಿದರು.

ಶಿಬಿರವನ್ನು ಉದ್ಘಾ ಟಿಸಿದ ಶಾಂತಿ ನಿ ಕೇ ತನ ಸಮೂಹ ಶಿಕ್ಷಣಸಂಸ್ಥೆಯ ಸಂಸ್ಥಾ ಪಕ ಕಾರ್ಯ ದರ್ಶಿ ಆರ್‌. ಕುಮಾರ ಸ್ವಾಮಿಮಾತ ನಾಡಿ ಕೋವಿಡ್‌ ಸಂಕಷ್ಟ ಸಮಯದಲ್ಲಿ ರಕ್ತ ದಾನಮಾಡು ವ ವರು ಮುಂದೆ ಬರು ವು ದಿಲ್ಲ. ಮೇಲಾಗಿ ಕೋವಿಡ್‌ಲಸಿಕೆ ಪಡೆ ದ ನಂತರ ಕೆಲವು ವಾರ ಗಳು ರಕ್ತ ದಾನ ಮಾಡುವಂತಿಲ್ಲ. ಹೀಗಾಗಿ ಹಿಂದೂ ಜಾಗ ರಣ ವೇದಿಕೆ ಹಮ್ಮಿ ಕೊಂಡಿರುವ ರಕ್ತ ದಾನ ಶಿಬಿರ ಸಂದ ಭೋಚಿತವಾ ಗಿದೆ.

ವೇದಿ ಕೆಯ ಜಿಲ್ಲಾ ಧ್ಯಕ್ಷ ವೆಂಕ ಟೇಶ್‌, ಉಪಾ ಧ್ಯ ಕ್ಷ ರಾದ ಅನ್ನಪೂರ್ಣ ಮಂಜು ನಾಥ್‌, ಜಿಲ್ಲಾ ಸಂಪರ್ಕ ಪ್ರಮುಖ್‌ ಗೋಪಿ,ಆರ್‌. ಎ ಸ್‌. ಎ ಸಸ ಸಹ ಸೇವಾ ಪ್ರಮು ಖ ರಾದ ನಾಗೇ ಗೌಡ, ಡಿ.ನರೇಂದ್ರ, ಚಂದ್ರ ಶೇ ಖರ ರೆಡ್ಡಿಇತರರಿದ್ದರು. ಶಿಬಿರದಲ್ಲಿ 60ಕ್ಕೂ ಹೆಚ್ಚು ಯೂನಿಟ್‌ ರಕ್ತಸಂಗ್ರಹವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next