Advertisement
“ಬಳಲಿಕೆ, ಗಮನ ಬೇರೆಡೆ ಹರಿಯುವ ಸಂಕೇತಗಳ ಗುರುತಿಸುವಿಕೆ ಮತ್ತು ದುರ್ಬಲ ಚಾಲನೆ ಸೇರಿದಂತೆ ಚಾಲಕರ ನಡುವಳಿಕೆಯನ್ನು ಮೇಲ್ವಿಚಾರಣೆ ನಡೆಸಲು ಹಾಗೂ ರಸ್ತೆ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಎಚ್ಚರಿಕೆಯನ್ನು ರವಾನಿಸಲು ಅಥವಾ ವಾಹನದ ಮೇಲೆ ನಿಯಂತ್ರಣ ಸಾಧಿಸಲು ಕೃತಕ ಬುದ್ಧಿಮತ್ತೆ(ಎಐ)ಯು ಸಹಕಾರಿಯಾಗಿದೆ’ ಎಂದು ನೇಟ್ರಾಡೈನ್ ಹಿರಿಯ ನಿರ್ದೇಶಕ ಅಮಿತ್ ಕುಮಾರ್ ಮಾಹಿತಿ ನೀಡಿದ್ದಾರೆ. Advertisement
AI News: ರಸ್ತೆ ಅಪಘಾತಗಳನ್ನು ತಗ್ಗಿಸುವ ಎಐ
08:03 PM Oct 05, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.