Advertisement
ನ್ಯೂಜೆರ್ಸಿಯ ಸ್ಟೀವನ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಶೋಧಕ ಸ್ಯಾಂಗ್‌ವನ್ ಬೀ ನೇತೃತ್ವದ ತಂಡ ಇಂಥದ್ದೊಂದು ಸಂಶೋಧನೆ ನಡೆಸಿದ್ದು, 30 ಮಂದಿಯನ್ನು ಪ್ರಯೋಗಕ್ಕೂ ಒಳಪಡಿಸಿ ಯಶಸ್ವಿಯಾಗಿದೆ. ವಿಶೇಷವೆಂದರೆ ಎಐ ಮನುಷ್ಯರ ಸೂಕ್ಷ್ಮ ಚಲನವಲನವನ್ನು ಗಮನಿಸಿ ಶೇ.85ರಷ್ಟು ನಿಖರವಾಗಿ ಗಾಂಜಾ ಸೇವನೆ ಬಗ್ಗೆ ಮಾಹಿತಿ ನೀಡಿದೆ. ಈ ಸಂಬಂಧಿಸಿದ ಮತ್ತಷ್ಟು ಸಂಶೋಧನೆ ನಡೆಸಿ ಶೇ.100ರಷ್ಟು ಖಚಿತ ಫಲಿತಾಂಶ ಪಡೆಯುವುದಾಗಿ ಸಂಶೋಧಕರು ಹೇಳಿದ್ದಾರೆ. Advertisement
AI News: ಗಾಂಜಾ ಸೇವನೆ ಪತ್ತೆಗೆ ಎಐ
09:12 PM Oct 07, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.