Advertisement
ಭೌಗೋಳಿಕವಾಗಿ ಅಹಿಲ್ಯಾನಗರ ಜಿಲ್ಲೆಯು ಮಹಾರಾಷ್ಟ್ರದ ಅತೀದೊಡ್ಡ ಜಿಲ್ಲೆಯಾಗಿದೆ. ಈ ವರ್ಷದ ಮಾ.13ರಂದು ನಡೆದ ಸಂಪುಟ ಸಭೆಯಲ್ಲಿ ಮಹಾಯುತಿ ಮೈತ್ರಿ ಸರಕಾರವು ಅಹ್ಮದ್‌ನಗರಕ್ಕೆ ಅಹಿಲ್ಯಾನಗರವೆಂದು ಹೆಸರಿಡುವ ನಿರ್ಣಯ ಕೈಗೊಂಡಿತ್ತು. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಣಯ ಮಹತ್ವ ಪಡೆದಿದೆ. Advertisement
Maharashtra; ಅಹ್ಮದ್‌ನಗರ ಇನ್ನು ಮುಂದೆ ‘ಅಹಿಲ್ಯಾನಗರ’
01:25 AM Oct 06, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.