Advertisement
ಮರಾಠ ಸಾಮ್ರಾಜ್ಯದ ಮಹಾರಾಣಿಯಾಗಿದ್ದ ಅಹಲ್ಯಾ ಬಾಯಿ ಹೋಳ್ಕರ್ ಅವರ ಹೆಸರನ್ನು ಅಹ್ಮದ್ ನಗರಕ್ಕೆ ನಾಮಕರಣ ಮಾಡುವುದಾಗಿ ಕಳೆದ ವರ್ಷ ಶಿಂಧೆ ಘೋಷಿಸಿದ್ದರು. ಅದರಂತೆ ಸಚಿವ ಸಂಪುಟ ಸಭೆಯಲ್ಲಿ ಅಹ್ಮದ್ ನಗರವನ್ನು “ಪುಣ್ಯಶ್ಲೋಕ ಅಹಲ್ಯಾ ದೇವಿ ನಗರ’ ಎಂದು ಮರುನಾಮಕರಣ ಮಾಡಲು ಸಮ್ಮತಿ ನೀಡಿರುವುದಾಗಿ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. Advertisement
Name change; ಅಹ್ಮದ್ ನಗರ ಇನ್ನು ಅಹಲ್ಯಾನಗರ: ಮಹಾ ಸಂಪುಟದಿಂದ ಸಮ್ಮತಿ
01:08 AM Mar 14, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.