Advertisement

ಗುಲಾಬಿ ಸಮವಸ್ತ್ರದಲ್ಲಿ ಆಫ್ರಿಕಾ ಸೋತದ್ದಿಲ್ಲ!

06:45 AM Feb 12, 2018 | |

ಜೊಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡ ಆಗಾಗ ಗುಲಾಬಿ ಸಮವಸ್ತ್ರ ಧರಿಸಿ ಏಕದಿನ ಪಂದ್ಯವನ್ನಾಡುತ್ತದೆ. ಸ್ತನ ಕ್ಯಾನ್ಸರ್‌ ಜಾಗೃತಿಯ ಮೂಡಿಸುವ ವಿಧಾನ ಇದಾಗಿದೆ.

Advertisement

ದಕ್ಷಿಣ ಆಫ್ರಿಕಾದಲ್ಲಿ ಈಗ ಸ್ತನ ಕ್ಯಾನ್ಸರ್‌ ಪ್ರಮಾಣ ವಿಪರೀತ ಏರಿಕೆಯಾಗಿದೆ. ಪ್ರತಿ 29 ಮಂದಿಯನ್ನು ಕ್ಯಾನ್ಸರ್‌ ಪರೀಕ್ಷೆಗೊಳಪಡಿಸಿದಾಗ ಅದರಲ್ಲಿ ಒಬ್ಬರು ಸ್ತನ್‌ ಕ್ಯಾನ್ಸರ್‌ ಪೀಡಿತರೇ ಸಿಗುತ್ತಿದ್ದಾರೆ. ಇದರ ಅಪಾಯ ಮನಗಂಡು ಜಾಗೃತಿ ಮೂಡಿಸಲು ಆಫ್ರಿಕಾ ತಂಡ ಹೀಗೆ ಪಂದ್ಯವಾಡಿ ಬಂದ ಹಣವನ್ನು ಕ್ಯಾನ್ಸರ್‌ ವಿರುದ್ಧ ಹೋರಾಡುವ ಸಂಸ್ಥೆಗಳಿಗೆ ನೀಡುತ್ತದೆ. ಈವರೆಗೆ 6 ಬಾರಿ ಪಿಂಕ್‌ ಜೆರ್ಸಿ ಧರಿಸಿ ಆಡಿರುವ ಆಫ್ರಿಕಾ, ಅಷ್ಟೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ!

Advertisement

Udayavani is now on Telegram. Click here to join our channel and stay updated with the latest news.

Next