Advertisement
ಪ್ರತಿಸ್ಪರ್ಧಿ ಅಬ್ದುಲ್ಲಾ ಅಬ್ದುಲ್ಲಾ ಶೇ. 39.52ರಷ್ಟು ಮತ ಗಳಿಸಿದ್ದಾರೆ. ಆದರೆ, ಘನಿ ವಿಜಯದ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಅಬ್ದುಲ್ಲಾ, ಫಲಿತಾಂಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ತಿಳಿಸಿದ್ದಾರೆ. ಫಲಿತಾಂಶದ ಬಗ್ಗೆ ಅಭ್ಯರ್ಥಿಗಳು ತಮ್ಮ ಅಹವಾಲು ಸಲ್ಲಿಸಲು ಒಂದು ವಾರದವರೆಗೆ ಅವಕಾಶವಿರುತ್ತದೆ. Advertisement
ಅಫ್ಘಾನಿಸ್ಥಾನದ ಅಧ್ಯಕ್ಷರಾಗಿ ಪುನರಾಯ್ಕೆಯಾದ ಅಶ್ರಫ್ ಘನಿ
09:57 AM Dec 23, 2019 | Hari Prasad |
Advertisement
Udayavani is now on Telegram. Click here to join our channel and stay updated with the latest news.