Advertisement
ಹಸಿರು ಹಾಗೂ ಬಿಳಿ ಬಣ್ಣದಲ್ಲಿರುವ ಬಲೂನ್ ಮೇಲೆ ‘PIA’ ಎಂದು ಬರೆಯಲಾಗಿತ್ತು. ಬಲೂನ್ ಕಂಡು ಆತಂಕಕ್ಕೆ ಒಳಗಾದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ರಾಜ್‍ಬಾಗ್ ಠಾಣೆಯ ಪೊಲೀಸರು ಬಲೂನ್ ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.
Advertisement
ವಿಮಾನಾಕೃತಿಯ ಬಲೂನ್ ಪತ್ತೆ…ಬೆಚ್ಚಿಬಿದ್ದ ಗ್ರಾಮಸ್ಥರು
06:46 PM Mar 10, 2021 | Team Udayavani |