Advertisement
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಹಿರಾಬಾದ ಎಂ.ಜಿ.ಅಟೊಮೊಬೆ„ಲ್ಸ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ ಕಲಬಾಗ ಮಾತನಾಡಿ, ಇಂದಿನ ಯುವ ಜನತೆ ತಾಂತ್ರಿಕತೆಯ ದಾಸರಾಗದೆ ಪರಿಶ್ರಮದಿಂದ ಯಶಸ್ವಿಯಾಗಬೇಕು ಎಂದು ಹೇಳಿದರು. ದೃಢ ನಿರ್ಧಾರ, ಅರ್ಪಣಾ ಮನೋಭಾವ ಮತ್ತು ಮತ್ತು ಆತ್ಮವಿಶ್ವಾಸ ಹೊಂದಿದ ವಿದ್ಯಾರ್ಥಿಗಳು ಮಾತ್ರ ಜೀವನದಲ್ಲಿ ಸಫಲರಾಗಬಲ್ಲರು. ವಿದ್ಯಾರ್ಥಿ ಜೀವನವು ಕೇವಲ ಮನರಂಜನೆಗೆ ಸೀಮಿತವಾಗದೇ ವೃತ್ತಿಪರತೆಗೆ ಬದ್ಧರಾಗಿರಬೇಕು ಎಂದು ಅವರು ಕಿವಿಮಾತು ಹೇಳಿದರು.
Advertisement
ಪರಿಶ್ರಮದಿಂದ ಯಶ ಸಾಧಿಸಲು ಪ್ರಕಾಶ ಸಲಹೆ
05:06 PM May 20, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.