Advertisement
ಬೂಮ್‌ನಲ್ಲಿ ಎರಡು ಅತ್ಯಾಧುನಿಕ ಅಧಿಕ ದಕ್ಷತೆಯ ಫ್ಲಕ್ಸ್‌ಗೆàಟ್ ಮ್ಯಾಗ್ನೆಟೋಮೀಟರ್ ಸೆನ್ಸರ್‌ಗಳಿದ್ದು, ಅವುಗಳು ಬಾಹ್ಯಾಕಾಶದ ಕಡಿಮೆ ತೀವ್ರತೆಯ ಅಂತರ್‌ರ್ಗ್ರಹೀಯ ಕಾಂತ ಕ್ಷೇತ್ರವನ್ನು ಅಳೆಯುತ್ತವೆ. ಈ ಸೆನ್ಸರ್‌ಗಳನ್ನು ಬಾಹ್ಯಾಕಾಶನೌಕೆಯಿಂದ 3ರಿಂದ 6 ಮೀಟರ್ ದೂರದಲ್ಲಿ ನಿಯೋಜಿಸಲಾಗುತ್ತದೆ. ಬಾಹ್ಯಾಕಾಶ ನೌಕೆಯಿಂದ ಉತ್ಪತ್ತಿಯಾಗುವ ಕಾಂತೀಯ ಕ್ಷೇತ್ರದ ಪ್ರಭಾವವು ಇದರ ಮೇಲೆ ಬೀಳದಂತೆ ತಡೆಯಲೆಂದೇ ಇಷ್ಟು ಅಂತರವನ್ನು ಕಾಯ್ದುಕೊಳ್ಳಲಾಗುತ್ತದೆ ಎಂದೂ ಇಸ್ರೋ ಹೇಳಿದೆ. Advertisement
Aditya L1: ಮ್ಯಾಗ್ನೆಟೋಮೀಟರ್ ಬೂಮ್ ಯಶಸ್ವಿಯಾಗಿ ಅಳವಡಿಕೆ
12:10 AM Jan 27, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.